ನಮ್ಮ ತೇಂಗಿನ ಮರದಲ್ಲಿ ಇಲಿಗಳ ಕಾಟ ಯಾವ ಔಷಧಿ ಮಾಡುವುದು
5 Likes
ಗಣೇಶ್ ಅಣ್ಣ ನವರೇ ಇಲಿಗಳ ಹಾನಿ ಯನ್ನು ನಿಲ್ಲಿಸಲು ನೀವು ಮರದ ಬುಡದಿಂದ 1ಮೀ ಮೇಲಕ್ಕೆ ಕಬ್ಬಿಣದ ತಗಡನ್ನು (GI sheet) ಸುತ್ತಲೂ ಒಡೆಯಿರಿ. ಮತ್ತು ಒಂದು ಮರದ ಗರಿಗಳು ಇನ್ನೊಂದು ಮರಕ್ಕೆ ತಗದಂತೆ ಎಚ್ಚರ ವಹಿಸಿ.
ಒಂದು ಮರದ ಗರಿಗಳು ಇನ್ನೊಂದು ಮರಕ್ಕೆ ಟಚ್ ಆಗುತ್ತಿದರೆ ಇಲಿಗಳನ್ನು ನಿಯಂತ್ರಿಸಲು ಆಗುವುದಿಲ್ಲ.
1 Like
ಇಲಿಗಳು ಎಚ್ಚು ಇರುವ ಮರಕ್ಕೆ ರಾಟೋಲ್ ಅಥವಾ ಬ್ರೋಮೋಡಿಲೋನ್(bromodialone) 0.05% ಅನ್ನು ಒಂದು ಮರಕ್ಕೆ 10ಗ್ರಾಂ ನಂತೆ ಇಲಿಗಳು ತಿನ್ನುವಂತಹ ಆಹಾರದಲ್ಲಿ ಇಟ್ಟು (ಟೊಮ್ಯಾಟೋ ) ಗೊನೆಗಳು ಬಿಡುವ ಜಗದಲ್ಲಿ ಇಡಬೇಕು.
ಇದನ್ನು 12 ದಿನಗಳ ಅಂತರದಲ್ಲಿ 2 ಬಾರಿ ಮಾಡಿ.